Nojoto: Largest Storytelling Platform

ಏಕಾಂತವರಿಸಿ ಬತ್ತಿ ಹೋದ‌ ಕಂಬನಿಯಿಂದ ತುಂಬೆತ್ತೆನ್ನೊಡಲು ಇ

ಏಕಾಂತವರಿಸಿ ಬತ್ತಿ ಹೋದ‌ ಕಂಬನಿಯಿಂದ ತುಂಬೆತ್ತೆನ್ನೊಡಲು
ಇಳಿ ಸಂಜೆ ವೇಳೆಯಲಿ ಜಿನುಗುವ  ಗಾಯಕೆ ಸವರುವ ಮುಲಾಮಾಗಿತ್ತು ಈ ಕಡಲು. ಜಾರಿ ಬಿದ್ದ
ಬದುಕಿಗೆ ತಿಜೋರಿ ತುಂಬ ನೆಮ್ಮದಿ ನೀಡಿ ಸಂಕಟದಲಿ ಮರ್ಕಟವಾದ ಮನಕೆ ಸಾಂತ್ವನದ ಕೇಂದ್ರ ತೆರೆಸಿ ಸುಪ್ತವಾಗಿದ್ದ ಭಾವಗಳಿಗೆ ಆಪ್ತನಾಗಿ ಲೀಲಾಜಾಲವಾಗಿ ಬಾತುಕೋಳಿಯಂತೆ ಜಗದ ಪರಿವೆಯಿರದಂತೆ ಈಜಾಡುತಿದೆ ನಲ್ಮೆಯ ಕಡಲಿನೊಳು. OPEN FOR COLLAB✨ #anನಲ್ಮೆಯಕಡಲು
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 

ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. 
#yqkannada #openforcollab #aneditor #worldoceanday
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. 
೩) Font size , Font Color ಎಲ್ಲವೂ ಗಮನಿಸಿರಿ..

OPEN FOR COLLAB✨ anನಲ್ಮೆಯಕಡಲು √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಕಡಲಿನ ಮಹತ್ವವನ್ನು ನಿಮ್ಮ ಮನದ ಮಾತುಗಳಲ್ಲಿ ತಿಳಿಸಿರಿ.ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ. #yqkannada #openforcollab #aneditor #WorldOceanDay √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ಕಡಿಮೆ ಪದ ಬಳಕೆಯಲ್ಲಿ ನಾಲ್ಕು ಸಾಲುಗಳ ಚುಟುಕು ಬರೆಯಬಹುದು. ೩) Font size , Font Color ಎಲ್ಲವೂ ಗಮನಿಸಿರಿ.. #YourQuoteAndMine #ಬತ್ತದತೊರೆ_ಸ್ನೇಹಬಳಗ