ಮುಂಜಾನೆಗೊಂದು ಮುನ್ನುಡಿ - ೫೫ ======================== " ಜೀವನ ನೀರಿದ್ದಂತೆ ಮುಳುಗುವುದು ತೇಲುವುದು ಕೊಚ್ಚಿ ಹೋಗುವುದು ನಿರ್ಧಾರ ನಮ್ಮದೇ ಆದರೆ ಎಲ್ಲವನ್ನೂ ತನ್ನದೇ ತೆಕ್ಕೆಯೊಳಗೆ ಆವಾಹಿಸಿಕೊಂಡು ಹರಿಯುವ ನೀರಿನಂತಿದ್ದರೆ ಬದುಕು ಸುಂದರ ಇಲ್ಲವಾದರೆ ಜೀವನವು ಅತಿವೃಷ್ಟಿಯಲ್ಲಿ ಬಚ್ಚಿಡಲಾಗದು ಅನಾವೃಷ್ಟಿಯಲ್ಲಿ ಬಿಚ್ಚಿಡಲಾಗದು" ಮುಂಜಾನೆಗೊಂದು ಮುನ್ನುಡಿ - ೫೫ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಬದುಕು #ನೀರು #ಜೀವನ #yqjogi #yqgoogle #yqmandya