Nojoto: Largest Storytelling Platform

ಜೀವನದಲ್ಲಿ ಯಾವೊಬ್ಬ ವ್ಯಕ್ತಿಯು, ಒಳ್ಳೆಯ ವಿಚಾರಗಳನ್ನು ಉಡ

ಜೀವನದಲ್ಲಿ ಯಾವೊಬ್ಬ ವ್ಯಕ್ತಿಯು,
ಒಳ್ಳೆಯ ವಿಚಾರಗಳನ್ನು
ಉಡಾಫೆಯಿಂದ ಗಾಳಿಗೆ ತೂರುವನೋ,
ಶ್ರೇಷ್ಠ ಒಡನಾಟಗಳನ್ನು
ಮನಸ್ಸಿನಿಂದ ತೆಗೆದುಬಿಡುತ್ತಾನೋ,
ಅವನು ತನ್ನ ಮೂಲ ಅಸ್ತಿತ್ವವನ್ನು,
ಹೋರಾಟದ ಹಾದಿಯನ್ನು,
ಮರೆತಂತೆಯೆ ಸರಿ. #ಮೂಲಸ್ವಭಾವ #truenature #yqjogi #yqkannada #ಮೈಸೂರುwords
ಜೀವನದಲ್ಲಿ ಯಾವೊಬ್ಬ ವ್ಯಕ್ತಿಯು,
ಒಳ್ಳೆಯ ವಿಚಾರಗಳನ್ನು
ಉಡಾಫೆಯಿಂದ ಗಾಳಿಗೆ ತೂರುವನೋ,
ಶ್ರೇಷ್ಠ ಒಡನಾಟಗಳನ್ನು
ಮನಸ್ಸಿನಿಂದ ತೆಗೆದುಬಿಡುತ್ತಾನೋ,
ಅವನು ತನ್ನ ಮೂಲ ಅಸ್ತಿತ್ವವನ್ನು,
ಹೋರಾಟದ ಹಾದಿಯನ್ನು,
ಮರೆತಂತೆಯೆ ಸರಿ. #ಮೂಲಸ್ವಭಾವ #truenature #yqjogi #yqkannada #ಮೈಸೂರುwords

#ಮೂಲಸ್ವಭಾವ #truenature #yqjogi #yqkannada #ಮೈಸೂರುwords