Nojoto: Largest Storytelling Platform

ಹಸಿರು ಕಾನನದಲಿ ಉಸಿರನಾಕುತ ಸರಸವಾಡುತ ಗಿಡಗಂಟೆ ಮೇಲೆ ಕ

ಹಸಿರು ಕಾನನದಲಿ 
ಉಸಿರನಾಕುತ 
ಸರಸವಾಡುತ 
ಗಿಡಗಂಟೆ ಮೇಲೆ ಕುಂತಿಹದು 
ಬೋರಂಗಿ 
ನಿನ್ನಾಟ ನವರಂಗಿ
ಹಸಿರನ್ನೇ ಹೊದ್ದಿರುವ ಪಕ್ಕ(ಪುಕ್ಕ)
ಹಿಡಿಯಲು ನಾ ಬರುತ್ತಿದ್ದೆ ನಿನ್ನ ಪಕ್ಕ
ದಾರ ಕಟ್ಟಿ ನಿನ್ನಾಡಿಸುತ್ತಿದ್ದೆ
ನಿನ್ನ ಗುಂಞಿ ಗುಂಞಿ ನಾದ ನಾನಾಲಿಸುತ್ತಿದ್ದೆ.
ಹಾರಿ ಹೋಗಲು ನೀ ಚಡಪಡಿಸುತ್ತಿದ್ದೆ. #ಜೀರಿಂಬೆ#ಹಸಿರು#ನಾದ#ಸುಮಧುತ
#yqjogi#yqkannadaquotes
#shruthishaiva #yqlove
Collaborating with Shruthi Shaiva
ಹಸಿರು ಕಾನನದಲಿ 
ಉಸಿರನಾಕುತ 
ಸರಸವಾಡುತ 
ಗಿಡಗಂಟೆ ಮೇಲೆ ಕುಂತಿಹದು 
ಬೋರಂಗಿ 
ನಿನ್ನಾಟ ನವರಂಗಿ
ಹಸಿರನ್ನೇ ಹೊದ್ದಿರುವ ಪಕ್ಕ(ಪುಕ್ಕ)
ಹಿಡಿಯಲು ನಾ ಬರುತ್ತಿದ್ದೆ ನಿನ್ನ ಪಕ್ಕ
ದಾರ ಕಟ್ಟಿ ನಿನ್ನಾಡಿಸುತ್ತಿದ್ದೆ
ನಿನ್ನ ಗುಂಞಿ ಗುಂಞಿ ನಾದ ನಾನಾಲಿಸುತ್ತಿದ್ದೆ.
ಹಾರಿ ಹೋಗಲು ನೀ ಚಡಪಡಿಸುತ್ತಿದ್ದೆ. #ಜೀರಿಂಬೆ#ಹಸಿರು#ನಾದ#ಸುಮಧುತ
#yqjogi#yqkannadaquotes
#shruthishaiva #yqlove
Collaborating with Shruthi Shaiva

#ಜೀರಿಂಬೆ#ಹಸಿರು#ನಾದ#ಸುಮಧುತ #yqjogi#yqkannadaquotes #shruthishaiva #yqlove Collaborating with Shruthi Shaiva