Nojoto: Largest Storytelling Platform

ಜನ ಹೇಳುವರು ಅವರಂತಾಗು ಇವರಂತಾಗು ಅಂತಾ ಆದರೆ ಮನ ಹೇಳು

ಜನ ಹೇಳುವರು 
ಅವರಂತಾಗು 
ಇವರಂತಾಗು ಅಂತಾ 
ಆದರೆ 
ಮನ ಹೇಳುವದು ನೀನು ನಿನ್ನಂತಾಗು
ಅಂತಾ.

©Anu
  #Childhood