Nojoto: Largest Storytelling Platform

ಒಮ್ಮೆಯಾದರೂ ಕತ್ತಲ ಕೊಲ್ಲವ ಅಂಧಕಾರವೇ ಅಳಿದು ಹೋಗುವಾ ಇಣುಕ

ಒಮ್ಮೆಯಾದರೂ ಕತ್ತಲ
ಕೊಲ್ಲವ ಅಂಧಕಾರವೇ
ಅಳಿದು ಹೋಗುವಾ
ಇಣುಕಬೇಕು ಮನದೊಳಗೆ..
ಅಂತರಂಗದ ಅಜ್ಞಾನವು
ಕಳೆದು ಜ್ಞಾನದ ಬೆಳಕು
ಬಾಳಿನ ಹಾದಿಗೆ ಸಾಧನೆಯ
ಸಾರಥಿ ಗುರಿ ಸೇರುವವರೆಗೆ..
ಬಡವ ಬಲ್ಲಿದನನೆನ್ನುವ 
ಅಂತರವೇಕೆ ಅಳಿದು
ಹೋಗುವ ಜನ್ಮದಲ್ಲಿ
ಹಂಚಲು ತಡವೇಕೆ 
ಅರಿಯೋ ಮನವೇ..
ಕರುಣೆಯೊಂದೆ ಕೈ
ಹಿಡಿಯುವುದೋ ಎಂದೆಂದೂ
ಕೊನೆತನಕ ಮೆರೆದ ದೇಹ 
ಮಣ್ಣಿನ ಒಡವೆಗಳನ್ನು 
ಆಲಂಗಿಸುವವರೆಗೆ..
ಮುಕ್ತಿ ಕಾಣಬೇಕು
ಉಸಿರು ಇದ್ದಾಗಲೇ
ಕೂಡಿ ಬಾಳಬೇಕು
ಎಲ್ಲರಲ್ಲೊಂದಾಗಿ.. ಬಾಳಿಬಿಡೊಮ್ಮೆ ಮನವಾದರು ಮೆಚ್ಚುವಂತೆ
You are alwysz Invited to collab
#yqjogi #yqbaba #yqkannadaquotes #chikey #yqcollab #life #yqkanmani   #YourQuoteAndMine
Collaborating with Quote Fellow
ಒಮ್ಮೆಯಾದರೂ ಕತ್ತಲ
ಕೊಲ್ಲವ ಅಂಧಕಾರವೇ
ಅಳಿದು ಹೋಗುವಾ
ಇಣುಕಬೇಕು ಮನದೊಳಗೆ..
ಅಂತರಂಗದ ಅಜ್ಞಾನವು
ಕಳೆದು ಜ್ಞಾನದ ಬೆಳಕು
ಬಾಳಿನ ಹಾದಿಗೆ ಸಾಧನೆಯ
ಸಾರಥಿ ಗುರಿ ಸೇರುವವರೆಗೆ..
ಬಡವ ಬಲ್ಲಿದನನೆನ್ನುವ 
ಅಂತರವೇಕೆ ಅಳಿದು
ಹೋಗುವ ಜನ್ಮದಲ್ಲಿ
ಹಂಚಲು ತಡವೇಕೆ 
ಅರಿಯೋ ಮನವೇ..
ಕರುಣೆಯೊಂದೆ ಕೈ
ಹಿಡಿಯುವುದೋ ಎಂದೆಂದೂ
ಕೊನೆತನಕ ಮೆರೆದ ದೇಹ 
ಮಣ್ಣಿನ ಒಡವೆಗಳನ್ನು 
ಆಲಂಗಿಸುವವರೆಗೆ..
ಮುಕ್ತಿ ಕಾಣಬೇಕು
ಉಸಿರು ಇದ್ದಾಗಲೇ
ಕೂಡಿ ಬಾಳಬೇಕು
ಎಲ್ಲರಲ್ಲೊಂದಾಗಿ.. ಬಾಳಿಬಿಡೊಮ್ಮೆ ಮನವಾದರು ಮೆಚ್ಚುವಂತೆ
You are alwysz Invited to collab
#yqjogi #yqbaba #yqkannadaquotes #chikey #yqcollab #life #yqkanmani   #YourQuoteAndMine
Collaborating with Quote Fellow
divakard3020

DIVAKAR D

New Creator