Nojoto: Largest Storytelling Platform

ಸೆರೆಹಿಡಿದ ಆ ನೆನಪು ಬರುವುದೇನು ಹಿಂತಿರುಗಿ ಬಾಳಲಿ ಚಿತ್ರಣ

ಸೆರೆಹಿಡಿದ ಆ ನೆನಪು
ಬರುವುದೇನು ಹಿಂತಿರುಗಿ ಬಾಳಲಿ
ಚಿತ್ರಣವಿರಲಿ ಕಪ್ಪುಬಿಳುಪು
ಅಚ್ಚಳಿಯದೆ ಉಳಿದಿರುವುದು ಮನದಲಿ

ಕಾಲಚಕ್ರವು ಬಂಡಿಯ ಮುನ್ನಡೆಸಿಹುದು
ಇನ್ನೆರಡು ‌ಹೆಜ್ಜೆ ಬಂದಿರುವುದು ಮುಪ್ಪು
ಮನ ಭೂತಕಾಲದ ಮೆಲುಕು ಹಾಕಿಹುದು
ನಾಕಂಚಿನ ಕಾಗದ ನೀಡಿತ್ತು ನೆನಪಿನ ಹರ್ಷದ ಹೊಳಪು
 #ಕಪ್ಪುಬಿಳುಪುಹೊಳಪು #Suh #yqjogi #yqjogi_kannada  #yqtales #yqquotes #yqkannadalove

suh1182121654722

Suh

New Creator