Nojoto: Largest Storytelling Platform

ಅವಳು ಪ್ರತಿ ಹೆಜ್ಜೆಯಿಡುವಾಗಲೂ ಎದೆಯ ನಾದ ಮಾರ್ಧನಿಸುತ್ತದೆ

ಅವಳು ಪ್ರತಿ ಹೆಜ್ಜೆಯಿಡುವಾಗಲೂ
ಎದೆಯ ನಾದ ಮಾರ್ಧನಿಸುತ್ತದೆ..
ಎದೆಯನ್ನಲಂಕರಿಸಿದ
ನೈಜ ದೇವತೆಯವಳು ನನ್ನರಸಿ

©Lakumikanda Mukunda #ಅರಸಿ #ಲಕುಮಿಕಂದ #lakumikanda #love❤
ಅವಳು ಪ್ರತಿ ಹೆಜ್ಜೆಯಿಡುವಾಗಲೂ
ಎದೆಯ ನಾದ ಮಾರ್ಧನಿಸುತ್ತದೆ..
ಎದೆಯನ್ನಲಂಕರಿಸಿದ
ನೈಜ ದೇವತೆಯವಳು ನನ್ನರಸಿ

©Lakumikanda Mukunda #ಅರಸಿ #ಲಕುಮಿಕಂದ #lakumikanda #love❤