Nojoto: Largest Storytelling Platform

ಮುಸುಕಿನ ಸಂಜೆ ತಣ್ಣನೆ ಗಾಳಿ ತಂಪೆರೆಯುತಿದೆ ಮನಕೆ ವಾತಾವರ

ಮುಸುಕಿನ ಸಂಜೆ ತಣ್ಣನೆ ಗಾಳಿ ತಂಪೆರೆಯುತಿದೆ ಮನಕೆ 
ವಾತಾವರಣವದು ಕವನ ಗೀಚಲು ಪ್ರೇರೇಪಿಸಿತು ಪದಗಳ ಸಾಂಗತ್ಯಕೆ 
ಒಂಟಿ ಜೀವವದು ಒಂಟಿಯಾಗಿ ಕುಳಿತಿರಲು ಅಲೆಗಳು ಅಪ್ಪಳಿಸಿತೆನ್ನ ಮನಕೆ  
ತಟ್ಟನೆ ಏನೋ ನೆನಪಾದಂತೆ ಹೃದಯಕೆ 
ಪದಗಳ ಸರಮಾಲೆಯ ಪೋಣಿಸೇಬಿಟ್ಟೆ ನನ್ನೀ ಪದಗಳ ಮುಸ್ಸಂಜೆ ಕವನದ ಕೊರಳಿಗೆ ಹೂಮಾಲೆಯಾಗಿಸಲಿಕ್ಕೆ ♥️ OPEN FOR COLLAB 🔓 : ಮುಸ್ಸಂಜೆ ಕವನ - 24 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #collab  #YourQuoteAndMine
Collaborating with Nandish Vishnu