ಜಗವಿಮೋಚಕ -೩೪ ======================= ಸವಿಸಕ್ಕರೆಯಿಷ್ಟು ರುಚಿಸುವ ಉಪ್ಪಷ್ಟು ಬೆರೆತರೆ ಅನ್ನವೋ ಮೃಷ್ಟಾನ್ನಬೋಜನವೋ ಸಿಹಿಯ ಸರಿಯಷ್ಟು ಕಹಿಯ ತಪ್ಪಷ್ಟು ಬೆರೆತರೆ ಬಾಳೊಂದು ನಂದನವನವೋ ಚೆಲುವ ನೋಟವಷ್ಟು ಸಹಿಸದ ಹೊಟ್ಟೆಕಿಚ್ಚಷ್ಟು ಮೇಳೈಸಿದರೆ ನೋಟವೂ ಮನಮೋಹಕವೋ ಒಲುಮೆಯ ಬಾಳೊಂದಿಷ್ಟು ಕುಲುಮೆಯ ಮುನಿಸಿಷ್ಟು ಓಲೈಸಿದರೆ ನರಕದಲೂ ಸಗ್ಗದ ಹಬ್ಬವೋ ಅರಿತರೆ ಬಾಳೆಲ್ಲ ತಂಪಂತ ಬೆಳದಿಂಗಳೋ ತಿಳಿಯೋ ನೀ ಜಗವಿಮೋಚಕ... ಜಗವಿಮೋಚಕ -೩೪ #ಜಗವಿಮೋಚಕ #yqdvkrddots #yqjogi_kannada #yqlifelessons #ಕನ್ನಡ_ಬರಹಗಳು #ಜೀವನ