ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಇದು ಕೂಡ ಒಂದು ಯಾವಾಗ ಅಂದ್ರೆ..! ಹಳದಿ ಗುಲಾಬಿ..💛 ಕೆಂಪು ಗುಲಾಬಿಯಗಿ..❤️ ಬದಲಾಗುವುದನ್ನು ನೀವು ನೋಡಿದಾಗ..❣️ ಈ ಪ್ರಕೃತಿಯ ಮಡಿಲಲ್ಲಿ..🏞️ ನಿಮ್ಮ ಸ್ನೇಹಿತ/ಸ್ನೇಹಿತೆ ನಿಮಗೆ ಪ್ರೀತಿಯಾಗಿ ಬದಲಾದ ಕ್ಷಣ...💕 Hey koothi miss you kano...💐 Nin e life nalli illa andru kooda.. #ಸತ್ಯಸತೀಶ್