ಜೀವನದ ನಿರಂತರತೆಯಲ್ಲಿ ನಾವು ಹಣಮುಖ್ಯವೋ ಅಥವಾ ಆರೋಗ್ಯ ಮುಖ್ಯವೋ ಎಂಬ ಗೊಂದಲದಲ್ಲೇ ಇರುತ್ತೇವೆ. ಒಂದು ನಿರ್ಧಾರಕ್ಕೆ ಬರುವ ಮೊದಲೇ ಒಂದನ್ನು ನಾವು ಶಾಶ್ವತವಾಗಿ ಕಳೆದುಕೊಂಡಿರುತ್ತೇವೆ. ಉಳದಿದ್ದು ನಮ್ಮ ಆಯ್ಕೆ ಆಗಿರುವುದೇ ಇಲ್ಲ. ಶುಭದಿನ🌹🌷🙏🌷🌹 OPEN FOR COLLAB✨ #ATpaperpicbg2 • A Challenge by Aesthetic Thoughts! ♥️ Share your random thoughts.✨ • Must use hashtag: #aestheticthoughts • Please maintain the aesthetics.