Nojoto: Largest Storytelling Platform

🌷 HIT MAN 🌷 💐💐 ಅಭಿನಂದನೆಗಳು 💐💐 ಪ್ರೇಮಕಾವ್

🌷 HIT MAN 🌷 
   💐💐 ಅಭಿನಂದನೆಗಳು 💐💐

ಪ್ರೇಮಕಾವ್ಯಗಳ ರಚನೆಗಾರ
ಲೀಲಾಜಾಲವಾಗಿ ಪದ ಹೆಣೆಯೋ ಸರದಾರ
ಪ್ರೇಮಿಗಳ ಮನ ತಣಿಸೋ ಹಮ್ಮೀರ
ಭಾವನಾತ್ಮಕ ಬರಹಗಳ ಕುವರ
ನಿಷ್ಕಲ್ಮಷ ಮನಸ್ಸಿನ ಸ್ನೇಹದ ಸೂತ್ರದಾರ
ಬೆರಳ ತುದಿಯಲಿ ಪದಗಳ ಕುಣಿಸೋ ಬರಹಗಾರ
ನನ್ನ ನೆಚ್ಚಿನ ಒಲವ ಕವನಗಳ ಬರೆಯೋ ಜಾದುಗಾರ
ಸಕ್ಕರೆ ನಾಡಿನ ಈ ಪೋರ, ಈ ಧೀರ
ನಗು ಮೊಗದ ನವ ಕವಿ ಈ ಸಹೋದರ
🌹🌹🌹🌹🌹🌹🌹🌹🌹🌹🌹🌹
೩೦೦೦+ ಬರಹಗಳಿಗೆ ಅಭಿನಂದನೆಗಳು ಸಹೋದರ.
 Dedicating a #testimonial to HIT MAN
🌷 HIT MAN 🌷 
   💐💐 ಅಭಿನಂದನೆಗಳು 💐💐

ಪ್ರೇಮಕಾವ್ಯಗಳ ರಚನೆಗಾರ
ಲೀಲಾಜಾಲವಾಗಿ ಪದ ಹೆಣೆಯೋ ಸರದಾರ
ಪ್ರೇಮಿಗಳ ಮನ ತಣಿಸೋ ಹಮ್ಮೀರ
ಭಾವನಾತ್ಮಕ ಬರಹಗಳ ಕುವರ
ನಿಷ್ಕಲ್ಮಷ ಮನಸ್ಸಿನ ಸ್ನೇಹದ ಸೂತ್ರದಾರ
ಬೆರಳ ತುದಿಯಲಿ ಪದಗಳ ಕುಣಿಸೋ ಬರಹಗಾರ
ನನ್ನ ನೆಚ್ಚಿನ ಒಲವ ಕವನಗಳ ಬರೆಯೋ ಜಾದುಗಾರ
ಸಕ್ಕರೆ ನಾಡಿನ ಈ ಪೋರ, ಈ ಧೀರ
ನಗು ಮೊಗದ ನವ ಕವಿ ಈ ಸಹೋದರ
🌹🌹🌹🌹🌹🌹🌹🌹🌹🌹🌹🌹
೩೦೦೦+ ಬರಹಗಳಿಗೆ ಅಭಿನಂದನೆಗಳು ಸಹೋದರ.
 Dedicating a #testimonial to HIT MAN