ಎಲ್ಲ ಚೆನ್ನಾಗೆ ಇದ್ದ ಮೇಲೆ ಕಾಂಚಾಣದ ಕುಣಿತವೇಕೆ? ಬಳಿ ಬಂದವರ ನೆಮ್ಮದಿ ಕೊಲೆಯಾಗುವ ತನಕ ತನ್ನಿಷ್ಟದಂತೆ ನರ್ತಿಸಿಸುವ ಅನಾಮಿಕ ಕಾಂಚಾಣದ ಗೊಡವೆಯೇಕೆ ..!!!! ನೆಮ್ಮದಿ ಎಂಬ ಒಡವೆಯೆ ಸಾಕಲ್ಲವೆ...!!! #yqquotes #feelings #lifestylematters #time #moneypower #YourQuoteAndMine Collaborating with Priyanka H