Nojoto: Largest Storytelling Platform

ಎಲ್ಲ ಚೆನ್ನಾಗೆ ಇದ್ದ ಮೇಲೆ ಕಾಂಚಾಣದ ಕುಣಿತವೇಕೆ? ಬಳಿ ಬಂದ

ಎಲ್ಲ ಚೆನ್ನಾಗೆ ಇದ್ದ ಮೇಲೆ
ಕಾಂಚಾಣದ ಕುಣಿತವೇಕೆ?
ಬಳಿ ಬಂದವರ 
ನೆಮ್ಮದಿ ಕೊಲೆಯಾಗುವ 
ತನಕ ತನ್ನಿಷ್ಟದಂತೆ ನರ್ತಿಸಿಸುವ
ಅನಾಮಿಕ ಕಾಂಚಾಣದ
ಗೊಡವೆಯೇಕೆ ..!!!!
ನೆಮ್ಮದಿ ಎಂಬ 
ಒಡವೆಯೆ ಸಾಕಲ್ಲವೆ...!!! #yqquotes #feelings #lifestylematters #time #moneypower     #YourQuoteAndMine
Collaborating with Priyanka H
ಎಲ್ಲ ಚೆನ್ನಾಗೆ ಇದ್ದ ಮೇಲೆ
ಕಾಂಚಾಣದ ಕುಣಿತವೇಕೆ?
ಬಳಿ ಬಂದವರ 
ನೆಮ್ಮದಿ ಕೊಲೆಯಾಗುವ 
ತನಕ ತನ್ನಿಷ್ಟದಂತೆ ನರ್ತಿಸಿಸುವ
ಅನಾಮಿಕ ಕಾಂಚಾಣದ
ಗೊಡವೆಯೇಕೆ ..!!!!
ನೆಮ್ಮದಿ ಎಂಬ 
ಒಡವೆಯೆ ಸಾಕಲ್ಲವೆ...!!! #yqquotes #feelings #lifestylematters #time #moneypower     #YourQuoteAndMine
Collaborating with Priyanka H
divakard3020

DIVAKAR D

New Creator