Nojoto: Largest Storytelling Platform

ನೆನಪಾಗುವಾಗ ನೀನು ಮನಸಿದು ಹಕ್ಕಿಯಂತೆ ಹಾರಿಹುದು..! ಮರುಕ್

ನೆನಪಾಗುವಾಗ ನೀನು ಮನಸಿದು ಹಕ್ಕಿಯಂತೆ ಹಾರಿಹುದು..!
ಮರುಕ್ಷಣವೇ ನಿನ್ನ ಬಳಿ ಹಾರಿ ಬರಲು ಹೃದಯವಿದು ತವಕಿಸುತಿಹುದು 
ನಿನ್ನೊಳಗೆ ಸೆರೆಯಾಗಿ ನಿನ್ನೊಡಲಲ್ಲೇ ಸೇರಿಬಿಡಲು 
ಜೀವವಿದು ಕಾದಿಹುದು ನಿನ್ನನ್ನೇ ಪ್ರತಿಬಾರಿ ಬೇಡುತಿಹುದು ❤️ ಒಡಲ ಒಡನಾಡಿಯೇ ಆಲಿಸುತ ಮೊರೆಯನ್ನು ಸೇರಿಬಿಡು ಬೇಗನೇ ನನ್ನನ್ನು ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #feelmylove #havelovehaveeverything #waitingforamiracle #trustforever #togetherwecan