ಜೀವನದ ಸಂತೆಯಲಿ ನೆನಪುಗಳು ಬಿಕರಿಯಾಗದೆ ಬಿಕಾರಿಗಳಾಗಿವೆ, ಕೊಟ್ಟು ಹೋದವರಿಗೊಂದು ನೆಪ; ಪಡೆದವರಿಗೊಂದು ಸವೆಯದ ನೆನಪು; ಕೊಟ್ಟು ಹೋದವರಿಗೆ ಕರುಣೆಯಿಲ್ಲ; ಮರೆಯದೆ ಇದ್ದವರಿಗೆ ಮರುಕವಿಲ್ಲ. ಜೀವಮದ ಸಂತೆ #ಕನ್ನಡ #ಕನ್ನಡ_ಬರಹಗಳು #ಜೀವನಸತ್ಯ #yqmandya #yqjogi #yqjogikannada #ಜೀವನ #ಜೀವನಸಲಹೆ