Nojoto: Largest Storytelling Platform

ಒಮ್ಮೆ ಸಂತೆಗೆ ಹೋಗಿ ಬರುವಷ್ಟು ಸುಲಭವಲ್ಲ ಬದುಕೆನ್ನುವುದು

ಒಮ್ಮೆ ಸಂತೆಗೆ ಹೋಗಿ ಬರುವಷ್ಟು 
ಸುಲಭವಲ್ಲ ಬದುಕೆನ್ನುವುದು..!
ಬದುಕಿಗೊಮ್ಮೆ ಕಾಲಿಟ್ಟರೆ ನಂತರ 
ಹಿಂಜರಿಯಲು 
ಸಾವೇ ಬರಬೇಕು..!

©ರಾಜೇಂದ್ರ ಈಳಗೇರ.
  #ಬದುಕೆಂಬುದು #ಮಾಯಾಲೋಕ.
#ಈ #ಮಾಯಾಲೋಕಲ್ಲಿ #ಸೆರೆ #ಸಿಕ್ಕ #ಮೀನುಗಳು #ನಾವೆಲ್ಲರೂ...

#ಬದುಕೆಂಬುದು #ಮಾಯಾಲೋಕ. #ಈ #ಮಾಯಾಲೋಕಲ್ಲಿ #ಸೆರೆ #ಸಿಕ್ಕ #ಮೀನುಗಳು #ನಾವೆಲ್ಲರೂ... #ಶಾಯರಿ

152 Views