ಆ ಮೋಡಗಳು ಅತ್ತಿತ್ತ ಓಡಿ ತಂಗಾಳಿಯ ಭೂಮಿಗೆ ಸೂಸಿ ಎಲೆಗಳು ಅತ್ತಿತ್ತ ಹಾರಾಡಿದಾಗ ಆಕಾಶಕ್ಕೆ ಉನ್ಮಾದವೇರಿ ಭೂಮಿಯ ಮೇಲೆ ಪ್ರೀತಿಯಿಂದ ಒರಗಿ ಮುತ್ತಿಟ್ಟು, ಅಪ್ಪಿ, ಭೋರ್ಗರೆದು ಮಳೆ ಸುರಿಸಿ ಭೂಮಿಗೆ ತಂಪೆರೆದು, ತಾನೂ ತಂಪಾಗಿ, ಖಾಲಿಯಾದರೆ, ಭೂಮಿ ಮಾತ್ರ ನಾಚಿ ನೀರಾಗಿ ಕೆಂಪಾಗಿ ಹರಿಯುತ್ತಿಹಳು.. ©Rakesh Aradhya #Love #Life #Ecstasy #kannada