Nojoto: Largest Storytelling Platform

ಒಳ್ಳೆಯವರೆಂದು ಹೇಳಿಕೊಳ್ಳುವವರು ಎಲ್ಲವನ್ನೂ ಒಳ್ಳೆಯ ದೃಷ್ಟ

ಒಳ್ಳೆಯವರೆಂದು ಹೇಳಿಕೊಳ್ಳುವವರು ಎಲ್ಲವನ್ನೂ
ಒಳ್ಳೆಯ ದೃಷ್ಟಿಯಿಂದ ನೋಡುವದಿಲ್ಲ
ಕೆಟ್ಟವರೆನಿಸಿಕೊಂಡವರು ಯಾವಾಗಲೂ ಕೆಟ್ಟದ್ದನ್ನೇ
ಮಾಡಲು ಮುಂದಾಗುವದಿಲ್ಲ
ನೋಡುವ ಹಾಗೂ ಸಾಧಿಸುವ ದೃಷ್ಟಿ ನಿನ್ನದೇ
ಅದೇ ಜಗದ ವಿಶೇಷ ವಿಪರ್ಯಾಸ..... ಭಾನುವಾರದ ವಿಶೇಷ ಹಿತನುಡಿ[7]
ಶುಭಮುಂಜಾನೆ
#ಮಾಲಾಶ್ರೀ_ಭರ್ದಿ 
#openforcollaboration  #YourQuoteAndMine
Collaborating with Malashree Bhardi
ಒಳ್ಳೆಯವರೆಂದು ಹೇಳಿಕೊಳ್ಳುವವರು ಎಲ್ಲವನ್ನೂ
ಒಳ್ಳೆಯ ದೃಷ್ಟಿಯಿಂದ ನೋಡುವದಿಲ್ಲ
ಕೆಟ್ಟವರೆನಿಸಿಕೊಂಡವರು ಯಾವಾಗಲೂ ಕೆಟ್ಟದ್ದನ್ನೇ
ಮಾಡಲು ಮುಂದಾಗುವದಿಲ್ಲ
ನೋಡುವ ಹಾಗೂ ಸಾಧಿಸುವ ದೃಷ್ಟಿ ನಿನ್ನದೇ
ಅದೇ ಜಗದ ವಿಶೇಷ ವಿಪರ್ಯಾಸ..... ಭಾನುವಾರದ ವಿಶೇಷ ಹಿತನುಡಿ[7]
ಶುಭಮುಂಜಾನೆ
#ಮಾಲಾಶ್ರೀ_ಭರ್ದಿ 
#openforcollaboration  #YourQuoteAndMine
Collaborating with Malashree Bhardi