ಮುಗ್ಧ ಕಂಗಳಿಗೀಗ ನೋಡೋ ತವಕವು ಕಾಡೋ ಕಾತರವಿರಲು ನಿನ್ನೊಳಗೆ ನಾ ಸೇರಲೇ.....!! ಕಣ್ಣ ಕಾಡಿಗೆಯಲ್ಲೂ ಕಂಪಿಸೋ ಕಂಪನ ನಾಚಿಸೋ ಇಂಪನವಿರಲು ಹೇಳದೇ ನಾ ಬಂಧಿಯಾಗಲೇ...!! ನಾ ನಿನ್ನಲ್ಲೇ ಬೆರೆತುಹೋಗಲೇ...! #yqjogi #yqjogi_kannada #kannadaquotes #yqjogikannada #kavanayogi #kannada #YourQuoteAndMine Collaborating with ಕವನ ಯೋಗಿ✍️