Nojoto: Largest Storytelling Platform

ನೋವಾಗುತ್ತಿಲ್ಲ, ನೀ ಬದಲಾದೆ ಅಂತ. ನೋವಾಗುತ್ತಿದೆ, ನೆನಪಿ


ನೋವಾಗುತ್ತಿಲ್ಲ,
ನೀ ಬದಲಾದೆ ಅಂತ.
ನೋವಾಗುತ್ತಿದೆ,
ನೆನಪಿನಲ್ಲಿಯೇ ನೀ ಉಳಿದು ಹೋದೆ
ಯಾಕಂತ....??

©Manassumeena
  #Kannada #Kavana
hemasweetyh8206

Manassumeena

Bronze Star
New Creator

#kannada #kavana

128 Views