Nojoto: Largest Storytelling Platform

ಕ್ಷಣಗಳು. ನಿಮಿಷಗಳು ಗಂಟೆಗಳು. ದಿನಗಳು ವಾರಗಳು. ತಿಂಗಳುಗಳ

ಕ್ಷಣಗಳು. ನಿಮಿಷಗಳು
ಗಂಟೆಗಳು. ದಿನಗಳು
ವಾರಗಳು. ತಿಂಗಳುಗಳು
ವರ್ಷಗಳು ಕಳೆಯುತ್ತಾ ಕಳೆಯುತ್ತಾ
ನಮ್ಮ ಆಯಸ್ಸು ಕ್ಷೀಣಿಸುತ್ತಿದೆ
ನಮ್ಮ ಪಯಣ ಕೊನೆಯ ದಿನಗಳತ್ತಾ
ಸಾಗುತ್ತಾ ಇದ್ದರೂ...
ಇನ್ನೂ ಬೇಕೆನ್ನುವ ಆಸೆ ಆಕಾಂಕ್ಷೆಗಳು
ಮಾತ್ರ ತೃಪ್ತಿಗಳಿಲ್ಲದೇ ಮುಗಿಲೆತ್ತರಕ್ಕೆ
ಬೆಳೆಯುತ್ತಾ ಇದೆ...
ಶುಭೋದಯ...💐...😊 Happy weekend.. Corona inda doora iri....😊💐
#ಸತ್ಯಸತೀಶ್
ಕ್ಷಣಗಳು. ನಿಮಿಷಗಳು
ಗಂಟೆಗಳು. ದಿನಗಳು
ವಾರಗಳು. ತಿಂಗಳುಗಳು
ವರ್ಷಗಳು ಕಳೆಯುತ್ತಾ ಕಳೆಯುತ್ತಾ
ನಮ್ಮ ಆಯಸ್ಸು ಕ್ಷೀಣಿಸುತ್ತಿದೆ
ನಮ್ಮ ಪಯಣ ಕೊನೆಯ ದಿನಗಳತ್ತಾ
ಸಾಗುತ್ತಾ ಇದ್ದರೂ...
ಇನ್ನೂ ಬೇಕೆನ್ನುವ ಆಸೆ ಆಕಾಂಕ್ಷೆಗಳು
ಮಾತ್ರ ತೃಪ್ತಿಗಳಿಲ್ಲದೇ ಮುಗಿಲೆತ್ತರಕ್ಕೆ
ಬೆಳೆಯುತ್ತಾ ಇದೆ...
ಶುಭೋದಯ...💐...😊 Happy weekend.. Corona inda doora iri....😊💐
#ಸತ್ಯಸತೀಶ್