Nojoto: Largest Storytelling Platform

ನಿನ್ನ ನಶೆಯಲ್ಲಿ ತೇಲುತಿರುವ ನನ್ನ ... ನನ್ನಿ ಹೃದಯಕ್ಕೆ

ನಿನ್ನ ನಶೆಯಲ್ಲಿ ತೇಲುತಿರುವ ನನ್ನ ...

ನನ್ನಿ ಹೃದಯಕ್ಕೆ ಹಾಕಿರುವೆಯಾ ಕನ್ನ...

ನನ್ನಪಾಡಿಗಿರಲು ಬಿಟ್ಟುಬಿಡು ಚಿನ್ನ ....


ನಿನ್ನೊಲವಲ್ಲಿ ಬಂದಿಯಾಗಿರುವೆ ಮುನ್ನ....

ನಾವಿಬ್ಬರು ಜಗಳವಾಡುತಿದ್ದರೆ ಚೆನ್ನಾ....

ಯಾವಾಗ್ಲೂ ಹಿಂಗೆ ಇರೋಣ ನನ್ನರನ್ನ..... #yqjogi #yqkannada #bangalore #vijayapur #bijapur Bhavani
ನಿನ್ನ ನಶೆಯಲ್ಲಿ ತೇಲುತಿರುವ ನನ್ನ ...

ನನ್ನಿ ಹೃದಯಕ್ಕೆ ಹಾಕಿರುವೆಯಾ ಕನ್ನ...

ನನ್ನಪಾಡಿಗಿರಲು ಬಿಟ್ಟುಬಿಡು ಚಿನ್ನ ....


ನಿನ್ನೊಲವಲ್ಲಿ ಬಂದಿಯಾಗಿರುವೆ ಮುನ್ನ....

ನಾವಿಬ್ಬರು ಜಗಳವಾಡುತಿದ್ದರೆ ಚೆನ್ನಾ....

ಯಾವಾಗ್ಲೂ ಹಿಂಗೆ ಇರೋಣ ನನ್ನರನ್ನ..... #yqjogi #yqkannada #bangalore #vijayapur #bijapur Bhavani