Nojoto: Largest Storytelling Platform

ಸತ್ಯದ ಬದುಕನ್ನು ಶೋಧಿಸುವವರುಂಟು, ಮಿಥ್ಯದ ಬದುಕಿಗೆ ಮರುಳಾ

ಸತ್ಯದ ಬದುಕನ್ನು ಶೋಧಿಸುವವರುಂಟು,
ಮಿಥ್ಯದ ಬದುಕಿಗೆ ಮರುಳಾಗುವವರುಂಟು,
ನಿನ್ನ ನಂಟು ಯಾವುದರೊಳಗುಂಟು...!?
ಸತ್ಯ-ಮಿಥ್ಯದ ಬದುಕು ನಿತ್ಯನೂತನವಾಗಿರುವಾಗ,
ಕಾಣದ ಕಡಲನ್ನೂ ಕೂಡ ಕಂಡಿರುವೆನೆಂದು 
ಪುಂಗಿ ಊದ್ಕೊಂಡ್ ಸುತ್ತೋರೆ ಜಾಸ್ತಿ. 
ನೀಯತ್ತಿನ ಹಾದಿಯಲ್ಲಿ ಹೇಸಿಗೆ ಮಾಡಿ
ತಿಪ್ಪೆಗುಂಡಿಯನ್ನೇ ಶ್ರೇಷ್ಠ ಎನ್ನುವವರ ನಡುವೆ
ಅಳಿದುಳಿದ ಜೀವನ ಸಾಗಬೇಕಷ್ಟೆ.  नमस्कार लेखकों! 🌺

आज का WOTD (Word Of The Day)— सच्चाई/Truth. 

Meaning: वास्तविकता, यथार्थ, सत्य/ expressing reality as it is. 

🌻दिए गए शब्द का अपने लेखन में प्रयोग किजिये।

नमस्कार लेखकों! 🌺 आज का WOTD (Word Of The Day)— सच्चाई/Truth. Meaning: वास्तविकता, यथार्थ, सत्य/ expressing reality as it is. 🌻दिए गए शब्द का अपने लेखन में प्रयोग किजिये।