ಎಷ್ಟು ಅಂತ ಬರೆಯಲಿ ನೆನಪುಗಳ ಬಗ್ಗೆ ಎಡಬಿಡದೆ ಇಡುತ್ತಿವೆ ಆಗಾಗ ಹೃದಯಕ್ಕೆ ಲಗ್ಗೆ ಬರಹಕ್ಕೊಂದು ಪತ್ರ ಬರೆಯಿರಿ. ಎಲ್ಲರಿಗೂ #YoRiWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರೀತಿಯಬರಹ #yqjogi #yqkannada #collabwithjogi #YourQuoteAndMine Collaborating with YourQuote Jogi