ಜಗವಿಮೋಚಕ - ೧೭೦ ================== ಧನವಿದ್ದು ಫಲವೇನು ? ದಾನಿಯಾಗದವನಿಗೆ ಕರುಣೆ ಇದ್ದ ಫಲವೇನು ? ಕಷ್ಟಕ್ಕೆ ಮರುಗದವನಿಗೆ ದಯೆಯಿದ್ದು ಫಲವೇನು ? ಧರ್ಮವಿಲ್ಲದವನಿಗೆ ನುಡಿಯಿದ್ದು ಫಲವೇನು ? ನಡೆಯಿಲ್ಲದವನಿಗೆ ಹಣವಿದ್ದು ಫಲವೇನು ? ಗುಣವಿಲ್ಲದವನಿಗೆ ಗುಣವಿದ್ದು ಫಲವೇನು ? ಒಳಿತು ಬಯಸಿದವನಿಗೆ ಬಂಧುವಿದ್ದರೆ ಫಲವೇನು ? ಬಂಧನವ ಮೀರಿದವನಗೆ ಅವನೊಬ್ಬನಿಹನು ? ಎಲ್ಲರೆಲ್ಲರ ಕಾಯುತಿಹನು ಕಡುಕಷ್ಟದಿ ಕೈ ನೀಡಿ ತನ್ನತನವ ಮೆರೆಯುತಿವನು.. ಜಗವಿಮೋಚಕ - ೧೭೦ #ಜಗವಿಮೋಚಕ #yqdvkrddots #yqjogi #ಕನ್ನಡ #ನುಡಿ #ಬದುಕು #yqgoogle #yqmandya