Nojoto: Largest Storytelling Platform

** ಕಲರ್- ಕಲರ್ ** ‌‌‌‌‌‌ ‌ ಮಾಸದ ಬಣ್

** ಕಲರ್- ಕಲರ್ **

        ‌‌‌‌‌‌ ‌       ಮಾಸದ ಬಣ್ಣ
               ಮಾಯದ ಬಣ್ಣನೆ....

                       👇👇👇👇👇👇👇 ಬಾಳೆಂಬ‌ ಕಾಮನಬಿಲ್ಲಿಗೆ ಏಳು ಬಣ್ಣಗಳು ಸಾಲವು....ಸಾವಿರ ಬಣ್ಣಗಳ ಓಕುಳಿಯಲಿ ಮಿಂದೆಂದು ನಿಂದರೂ ಕಪ್ಪು- ಬಿಳುಪು ಮಾತ್ರವೇ ನಮ್ಮನ್ನ ಗುರುತಿಸುವದು.....

ಕೆಳಗೆ ಓದಿ 👇👇👇👇👇👇👇😍

ಬಾಲ್ಯದೊಳಗಿನ ಕಡುಗಪ್ಪು ಕೂದಲ ಬಣ್ಣಕ್ಕೆ
ಕರಿ ಬಿಳಿಯ ಮೇರು ಕೋಲಿನ‌ ಆಟ
ಈಗಾಗಿರೋ ಬಾನಂಚಿನ‌ ಬಿಳಿಯ ಬಣ್ಣಕ್ಕೆ
ಕೇಶದೊಳಗಿನ‌ ಬಣ್ಣಗಳಲಿ ಪರದಾಟ....!!