Nojoto: Largest Storytelling Platform

ಹಸುಗೂಸು ಕಂದನು ನಾನಾಗಿದ್ದಾಗ ನಾ ತೆಪ್ಪಗೆ ಮಲಗಿ ನಿದ್ರಿಸ

ಹಸುಗೂಸು ಕಂದನು ನಾನಾಗಿದ್ದಾಗ 
ನಾ ತೆಪ್ಪಗೆ ಮಲಗಿ ನಿದ್ರಿಸುತ್ತಿದ್ದೆ 
ತಪ್ಪಿ ನೀ ಮಡಿಲ ಕೆಳಗಿಳಿಸಿದರೆ
ಅತ್ತು ರಂಪವ ಮಾಡುತ್ತಿದ್ದೆ
ನಿನ್ನ ಮಡಿಲ ಆನಂದ ನಾ ಕಳೆದೆನೆಂದು
ಈಗಲೂ ನಾ ಮಲಗುವೆ ನಿನ್ನ ಮಡಿಲಲಿ
ಇಂದು ಅತ್ತು ರಂಪವ ಮಾಡಿಲ್ಲ 
ನಿದ್ರಿಸಲೆಂದು ಅಲ್ಲವೇ ಅಲ್ಲ
ನಿನ್ನ ಮಡಿಲ ಸುಖಕ್ಕಿಂತ ಮಿಗಿಲು ಬೇರೇನು ಇಲ್ಲ.
         -ಕೃಷ್ಣಾಪ್ರಿಯ ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. 

#ಮಡಿಲು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

krishnapriya7848

Kanchana

Bronze Star
New Creator

ಅಮ್ಮನ ಮಡಿಲಿಗಿಂತ ಮತ್ಯಾವ ಹಿತವಾದ ಸ್ಥಳವಿಲ್ಲ. ತಾಯಿಯ ಮಡಿಲಲ್ಲಿ ಮಲಗಿದ್ದ ಅನುಭವವನ್ನು ಹಂಚಿಕೊಳ್ಳಿ. #ಮಡಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi