White ನನ್ನತನವ ನಿನಗಾಗಿ ಮುಡಿಪಿಟ್ಟೆ ಹಲವು ಜವಾಬ್ದಾರಿಗಳ ನಡುವೆಯೂ ನಿನ್ನೊಂದಿಗೆ ಎಲ್ಲ ಸಹಿಸಿ ಬಾಳುತ್ತಿದ್ದೆ ನಿನ್ನ ಚುಚ್ಚು ಮಾತುಗಳು ಎದೆಗಿಳಿದು ಕಂಬನಿ ತಂತಾನೇ ಇಳಿದಾಗಲೂ,ನಿನಗೆ ಎಲ್ಲ ತಿಳಿಸಿ ಹೇಳಿದಾಗಲೂ,ನನ್ನ ಅರಿಯದವಳು ನೀ. ಎಲ್ಲದಕ್ಕೂ ನಾನೇ ಕಾರಣ,ನಿನಲ್ಲ.. ©Lakumikanda Mukunda #Fakepeople #fake_love #lakumikanda