Nojoto: Largest Storytelling Platform

ಗೆಳತಿ.. ಅನುಕ್ಷಣದ ಅಣುವಿನಲಿ.. ಪದಗಳೆಲ್ಲವ ಕೂಡಿಸಿ.. ಗುಣ

ಗೆಳತಿ..
ಅನುಕ್ಷಣದ ಅಣುವಿನಲಿ..
ಪದಗಳೆಲ್ಲವ ಕೂಡಿಸಿ..
ಗುಣಗಳಿಂದ ಗುಣಿಸಿ..
ಕಳೆದ ಕೆಲ ವಿಷಯಗಳನ್ನೊಮ್ಮೆ ಭಾಗಿಸಿ..
ಹೊಸದೊಂದು ಪ್ರೇಮಗೀತೆ ಬರೆವೆ..
ಪಲ್ಲವಿಗೊಂದು ಶೃತಿ ಸೇರಿಸಿ
ಹೊಸದೊಂದು ದಾಟಿಯಲಿ..

 ನಿನ್ನೀ ನೆನಪುಗಳು ಪಲ್ಲವಿ ಅನುಪಲ್ಲವಿಯಾಗಿ ಜೊತೆಗಿರುವುದು ಸದಾ..
ಗಣೀತಿಯ ಲೆಕ್ಕಾಚಾರದಲ್ಲಿ..
😍😍😍
#divya
#ಚಿತ್ರಕ್ಕೊಂದುಬರಹ 
#ಕನ್ನಡ_ಬರಹಗಳು 
#ಕವಿತೆಗಳು 
#ನೆನಪುಗಳು
ಗೆಳತಿ..
ಅನುಕ್ಷಣದ ಅಣುವಿನಲಿ..
ಪದಗಳೆಲ್ಲವ ಕೂಡಿಸಿ..
ಗುಣಗಳಿಂದ ಗುಣಿಸಿ..
ಕಳೆದ ಕೆಲ ವಿಷಯಗಳನ್ನೊಮ್ಮೆ ಭಾಗಿಸಿ..
ಹೊಸದೊಂದು ಪ್ರೇಮಗೀತೆ ಬರೆವೆ..
ಪಲ್ಲವಿಗೊಂದು ಶೃತಿ ಸೇರಿಸಿ
ಹೊಸದೊಂದು ದಾಟಿಯಲಿ..

 ನಿನ್ನೀ ನೆನಪುಗಳು ಪಲ್ಲವಿ ಅನುಪಲ್ಲವಿಯಾಗಿ ಜೊತೆಗಿರುವುದು ಸದಾ..
ಗಣೀತಿಯ ಲೆಕ್ಕಾಚಾರದಲ್ಲಿ..
😍😍😍
#divya
#ಚಿತ್ರಕ್ಕೊಂದುಬರಹ 
#ಕನ್ನಡ_ಬರಹಗಳು 
#ಕವಿತೆಗಳು 
#ನೆನಪುಗಳು

ನಿನ್ನೀ ನೆನಪುಗಳು ಪಲ್ಲವಿ ಅನುಪಲ್ಲವಿಯಾಗಿ ಜೊತೆಗಿರುವುದು ಸದಾ.. ಗಣೀತಿಯ ಲೆಕ್ಕಾಚಾರದಲ್ಲಿ.. 😍😍😍 #Divya #ಚಿತ್ರಕ್ಕೊಂದುಬರಹ #ಕನ್ನಡ_ಬರಹಗಳು #ಕವಿತೆಗಳು #ನೆನಪುಗಳು #YourQuoteAndMine #jogikannada