Find the Best jogikannada Shayari, Status, Quotes from top creators only on Nojoto App. Also find trending photos & videos aboutkadhal kan kattudhe images with love quotes, kannada quotes on life with images, love propose shayari in kannada, i love you in kannada, kanna i love you 10,
Amar Gudge
ಸುಕೋಮಲ ಮನಸು ಬರಲಾರದ ಮುನಿಸು ನಗುಮೊಗವು ಸೊಗಸು ನೆರವೇರಲಿ ಕವಿಯಾಗೋ ಕನಸು #ಪ್ರೇಮಬರಹ ..#chinthu #gowda ..#jogikannada .. #YourQuoteAndMine Collaborating with chinthu gowda
#ಪ್ರೇಮಬರಹ ..#chinthu #Gowda ..#jogikannada .. #YourQuoteAndMine Collaborating with chinthu gowda
read moreAmar Gudge
ಏಳೇಳು ಜನ್ಮದಿ ಪ್ರೇಮಾಭಿಷೇಕ ಕೈಹಿಡಿದು ಜೊತೆಯಾಗಿ ಬಾಳಪುಟದಿ ಅಳಿಯದಕ್ಷರವಾಗಿ ಆಗುವೆ ಹಸಿರುಸಿರ ದ್ಯೋತಕ #ಪ್ರೇಮಬರಹ ..#chinthu ..#jogikannada .. #YourQuoteAndMine Collaborating with chinthu gowda
#ಪ್ರೇಮಬರಹ ..#chinthu ..#jogikannada .. #YourQuoteAndMine Collaborating with chinthu gowda
read moreAmar Gudge
*ಹೈಕು* ನೆನಪೊನಪು ನಿನ್ನಾಗಮನದಿಂದ ಪ್ರತಿಕ್ಷಣವೂ #ಹೈಕು.. #ನೆನಪು ..#jogikannada ..#chinthu #YourQuoteAndMine Collaborating with chinthu gowda
#ಹೈಕು.. #ನೆನಪು ..#jogikannada ..#chinthu #YourQuoteAndMine Collaborating with chinthu gowda
read moreAmar Gudge
ಮನಸ್ಸೀಗ ಒಪ್ಪಿತು ನೀನು ನನ್ನವಳೆಂದು ಹೃದಯದ ಬಡಿತವು ನಿನ್ಹೆಸರ ಗುನುಗುತಿದೆ ಅರೆಕ್ಷಣವು ನಿನ್ನ ಬಿಟ್ಟಿರಲಾರದು ಈ ಜೀವ .... #ಹಾಗೆಸುಮ್ಮನೆ ..#chinthu ..#jogikannada .. #YourQuoteAndMine Collaborating with chinthu gowda
#ಹಾಗೆಸುಮ್ಮನೆ ..#chinthu ..#jogikannada .. #YourQuoteAndMine Collaborating with chinthu gowda
read moreAmar Gudge
ಅರಿಯಬಲ್ಲೆ ಕಣ್ಣಿನ ಭಾಷೆ ನೊಂದಮನ ಸಂತೈಸುವಭಿಲಾಷೆ ತೋರಬಲ್ಲೆ ಪ್ರೇಮಪರೀಷೆ ಜೀವನಕೆ ಹೊಸ ಪರಿಭಾಷೆ #jogikannada ..#chinthu ..#ನೊಂದಮನಸ್ಸು ..#ಒಡೆದ_ಹೃದಯ .. #amargude #YourQuoteAndMine Collaborating with chinthu gowda
#jogikannada ..#chinthu ..#ನೊಂದಮನಸ್ಸು ..#ಒಡೆದ_ಹೃದಯ .. #amargude #YourQuoteAndMine Collaborating with chinthu gowda
read moreAmar Gudge
*ಹೈಕು* ಹೂವಂತ ಮನ ಜೇನಿನಂತಹ ಗುಣ ನೋಡಿ ನಾ ಅಳಿ #lovequote ..#jogikannada ..#loveisbeautiful ..#chinthu ..#inspiration ..#dreams .. #YourQuoteAndMine Collaborating with chinthu gowda
#lovequote ..#jogikannada ..#loveisbeautiful ..#chinthu ..#Inspiration ..#Dreams .. #YourQuoteAndMine Collaborating with chinthu gowda
read moreAmar Gudge
ಹೃದಯ ಕದ್ದ ಕಳ್ಳನಿಗೆ ಒಲವಿನ ಕೋಳ ಹಾಕಿ ಪ್ರೇಮಖೈದಿಯನ್ನಾಗಿಸಿ ದಾಖಲಿಸಿ ಪ್ರಣಯಕೋರ್ಟಿಗೆ #ಹೃದಯದ #ಕಳ್ಳ ..#jogikannada ..#chinthu .. #YourQuoteAndMine Collaborating with chinthu gowda
#ಹೃದಯದ #ಕಳ್ಳ ..#jogikannada ..#chinthu .. #YourQuoteAndMine Collaborating with chinthu gowda
read moreAmar Gudge
ಹೃದಯಶ್ರೀಮಂತಿಕೆ ನೋಡಿ ಚಿತ್ತಚೋರನಾದೆ ನಳಿನಾಕ್ಷಿಯ ಮುದ್ದುಮೊಗಕಂಡು ಬಂಧಿಯಾದೆ #ಹೃದಯದ #ಕಳ್ಳ ..#jogikannada ..#chinthu .. #YourQuoteAndMine Collaborating with chinthu gowda
#ಹೃದಯದ #ಕಳ್ಳ ..#jogikannada ..#chinthu .. #YourQuoteAndMine Collaborating with chinthu gowda
read moreAmar Gudge
ನಿನ್ನ ಕಂಡಾಕ್ಷಣ ನನ್ನಲಿ ಕಂಪನ ಮನದಿ ತಲ್ಲಣ ಮರೆತೆ ವಚನ #ಹಾಗೆಸುಮ್ಮನೆಪ್ರೀತಿ ..#jogikannada ..#yqquotes ..#yqjogi .. #chinthu #YourQuoteAndMine Collaborating with chinthu gowda
#ಹಾಗೆಸುಮ್ಮನೆಪ್ರೀತಿ ..#jogikannada ..#yqquotes ..#yqjogi .. #chinthu #YourQuoteAndMine Collaborating with chinthu gowda
read moreAmar Gudge
ಕಾಯಿಸಲಾರೆ ನಲ್ಮೆಯ ಗೆಳತಿ ಜೊತೆಯಾಗಲು ನೀಡು ಸಮ್ಮತಿ #ಹಾಗೆಸುಮ್ಮನೆ ..#jogikannada ..#chinthu .. #YourQuoteAndMine Collaborating with chinthu gowda
#ಹಾಗೆಸುಮ್ಮನೆ ..#jogikannada ..#chinthu .. #YourQuoteAndMine Collaborating with chinthu gowda
read more