Nojoto: Largest Storytelling Platform

ಕೈಯಲ್ಲಿ ಹಿಡಿದಿಹ ತ್ರೀಶೂಲ,ಢಮರು ನೀಲಕಂಠಧರ ತ್ರಿನೇತ್ರ ನೆ

ಕೈಯಲ್ಲಿ ಹಿಡಿದಿಹ ತ್ರೀಶೂಲ,ಢಮರು
ನೀಲಕಂಠಧರ ತ್ರಿನೇತ್ರ ನೆ ನಿನಗೆ ಶರಣು
ಹರ ಹರ ಮಹಾದೇವ...

ನಂದಿವಾಹನ ನೇ ತ್ರೀಲೋಕದೊಳು ನೀನಿರಲು
ಜಗದೀಶ್ವರನೇ ನಿನಗೆ ಶರಣು
ಹರ ಹರ ಮಹಾದೇವ...

ನಿನ್ನಯ ನಾಮವ ಸ್ಮರಿಸುತಾ
ನಿನ್ನನು ನಂಬಿದ ಭಕ್ತರ ಕಾಪಾಡು
ಹರ ಹರ ಮಹಾದೇವ...

 ✍🏻ನಯನ ಆಚಾರ್ಯ ಹರ ಹರ ಮಹಾದೇವ, 
ಸಕಲ ಸೃಷ್ಟಿಯನ್ನು ಕಾಪಾಡಯ್ಯ. 

#ಮಹಾದೇವ #yqjogi #yqkannada #kannada #collab #ಶಿವರಾತ್ರಿ #YourQuoteAndMine
Collaborating with YourQuote Jogi
ಕೈಯಲ್ಲಿ ಹಿಡಿದಿಹ ತ್ರೀಶೂಲ,ಢಮರು
ನೀಲಕಂಠಧರ ತ್ರಿನೇತ್ರ ನೆ ನಿನಗೆ ಶರಣು
ಹರ ಹರ ಮಹಾದೇವ...

ನಂದಿವಾಹನ ನೇ ತ್ರೀಲೋಕದೊಳು ನೀನಿರಲು
ಜಗದೀಶ್ವರನೇ ನಿನಗೆ ಶರಣು
ಹರ ಹರ ಮಹಾದೇವ...

ನಿನ್ನಯ ನಾಮವ ಸ್ಮರಿಸುತಾ
ನಿನ್ನನು ನಂಬಿದ ಭಕ್ತರ ಕಾಪಾಡು
ಹರ ಹರ ಮಹಾದೇವ...

 ✍🏻ನಯನ ಆಚಾರ್ಯ ಹರ ಹರ ಮಹಾದೇವ, 
ಸಕಲ ಸೃಷ್ಟಿಯನ್ನು ಕಾಪಾಡಯ್ಯ. 

#ಮಹಾದೇವ #yqjogi #yqkannada #kannada #collab #ಶಿವರಾತ್ರಿ #YourQuoteAndMine
Collaborating with YourQuote Jogi
nayanaacharya9815

ನಯನ

New Creator

ಹರ ಹರ ಮಹಾದೇವ, ಸಕಲ ಸೃಷ್ಟಿಯನ್ನು ಕಾಪಾಡಯ್ಯ. #ಮಹಾದೇವ #yqjogi #yqkannada #kannada #Collab #ಶಿವರಾತ್ರಿ #YourQuoteAndMine Collaborating with YourQuote Jogi