Nojoto: Largest Storytelling Platform

ನಿನ್ನಾತ್ಮ ಬಿಂಬವು ಮುಗಿಲ ಕೆಂಪಲಿ ಹೊಳೆವ ಇಳಿಸಂಜೆ ಭಾಸ್ಕ

ನಿನ್ನಾತ್ಮ ಬಿಂಬವು ಮುಗಿಲ ಕೆಂಪಲಿ 
ಹೊಳೆವ ಇಳಿಸಂಜೆ ಭಾಸ್ಕರ ಹರಿಸಿದ 
ಓಂಕಾರ ಕಂಪನ ಹೊತ್ತು ತಂದಂತ
ಚಿತ್ತವೆಂಬೊ ಹಕ್ಕಿಗಳ ಹಾರಾಟ 
ಇಳಿಸಿಬಿಡು ಗೂಡಲ್ಲಿ ಚಂಚಲವ ಕಟ್ಟಿ
ಇಡಾಪಿಂಗಳ ಮಧ್ಯ ಸುಷೊಮ್ನದಲ್ಲಿ
ಬ್ರಹ್ಮರಂದ್ರದಿ ಕುಳಿತಿರುವ ಪರಮಾತ್ಮ
ನಿನ್ನಕಾದು ಮುಕ್ತಿ ವರವನಿಡಲು  Hello Resties! ❤️

Collab on this #rzpictureprompt and add your thoughts to it! 😊
#csmayachari 
#rzpicprompt1872 #yqrestzone #restzone #collabwithrestzone  #yqbaba #YourQuoteAndMine
Collaborating with Rest Zone

Hello Resties! ❤️ Collab on this #rzpictureprompt and add your thoughts to it! 😊 #csmayachari #rzpicprompt1872 #yqrestzone #restzone #collabwithrestzone #yqbaba #YourQuoteAndMine Collaborating with Rest Zone