** ಬೈರಾಗಿ ** ------------ ಚಿಂತೆಯ ಹಾಸಿಗೆಯಲಿ ಮಲಗಿದ್ದೆ ಸಂತೆಯ ಸದ್ದ ಅಡಗಿಸಿಟ್ಟು ಕಟ್ಟಕಡೆಯ ನಡುರಾತ್ರಿಯ ಪಯಣ....!! ಮನದ ಪ್ರಾಂಗಣವೆಲ್ಲ ಖಾಲಿ ಖಾಲಿ ಇದ್ದಲ್ಲೇ ನಾ ಮುಳುಗೇಳುವ ಫಜೀತಿ ದಿಕ್ಕಟ್ಟ ಮನ ಭೈರಾಗಿಯ ರೀತಿ....!! ಮರದಿಂದ ಧರೆ ಕಂಡ ಫಲಕ್ಕಿಲ್ಲ ಬದುಕು ಖಾಲಿ ಬಾನಿನತ್ತ ಹೊರಟಿದೆ ಕೊರಳು ದೈವ ಚಿತ್ತದಂತೆ ಹಣ್ಣು ಮಾಗಲು....!! ಇನ್ನೇಕೆ ಈ ಅಡೆತಡೆಗಳ ಸಂತೆ ತಣ್ಣಗಾಗಲೀ ನಿರಾಳತೆಯಿಂದ ಮನದುರುಳು ಬದುಕ ಬಿಸಿ ಬಾಣಲೆಯಲಿ ಬೆಂದೊಡಲು....!! #ಬೈರಾಗಿ #ಜೀವನಸತ್ಯ #ನಶ್ವರ #ಕೊನೆಯ_ಯಾನ #yqjogi_kannada #krantadarshi kanti