ಕಷ್ಟವಾಗ ಬಹುದು ಕೆಟ್ಟದನ್ನು ಮಾಡಿದವರನ್ನು ಹೃದಯದಿಂದ ಕ್ಷಮಿಸಲು ಆದರೂ ಒಂದು ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ ಎರಡು ಬಗೆದವರಿಗೆ ಕೆಟ್ಟದನ್ನೇ ಮಾಡಿದರೆ ನೀನೂ ಅವರಂತಾಗುವೆ ನಿನಗೆ ಮಾಡಿದ ತಪ್ಪನ್ನು ಮರೆಯಲು ಸಾಧ್ಯವಾಗದೆ ಇರಬಹುದು ಆದರೂ ಮನಪರಿವರ್ತನೆಗೆ ಒಂದು ಅವಕಾಶ ಕೊಟ್ಟು ನೋಡು. ©MeenaFajir #Perfect_day