Nojoto: Largest Storytelling Platform
meenaevelyndsouz5603
  • 96Stories
  • 428Followers
  • 1.2KLove
    1.9KViews

MeenaFajir

writing & singing are my hobbies, expressing my feelings, thoughts here, hope you guys support me. 💛💚💙

  • Popular
  • Latest
  • Video
fc653106a4341535dd0edd26e776dc35

MeenaFajir

ಸ್ವಾರ್ಥಕ್ಕಾಗಿ,  ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡದಿರಿ;
ಜನರು ನಿಮ್ಮ ಒಳ್ಳೆಯ ಕೆಲಸಗಳಲ್ಲಿಯೂ ತಪ್ಪು ಹುಡುಕುವರು.

©MeenaFajir
  #Life_experience
fc653106a4341535dd0edd26e776dc35

MeenaFajir

ನಿನ್ನ ಜೊತೆ ಇರುವವರೆಲ್ಲಾ ನಿನ್ನವರೇ ಅಂತ ತಿಳಿದರೆ ಅದು ನಿನ್ನ ಭ್ರಮೆಯಷ್ಟೇ
ಅವರ ಅಭಿಪ್ರಾಯದ ಪ್ರಕಾರ ನಿನಗಿಂತ ಉತ್ತಮರು ಸಿಕ್ಕರೆ ನಿನ್ನನ್ನು ಕಡೆಗಣಿಸಲೂ ಬಹುದು

©MeenaFajir
  #StandProud
fc653106a4341535dd0edd26e776dc35

MeenaFajir

ನಿನ್ನ ಜೊತೆ ಇರುವವರೆಲ್ಲಾ ನಿನ್ನವರೇ ಅಂತ ತಿಳಿದರೆ ಅದು ನಿನ್ನ ಭ್ರಮೆಯಷ್ಟೇ
ಅವರ ಅಭಿಪ್ರಾಯದ ಪ್ರಕಾರ ನಿನಗಿಂತ ಉತ್ತಮರು ಸಿಕ್ಕರೆ ನಿನ್ನನ್ನು ಕಡಗಣಿಸಲೂ ಬಹುದು

©MeenaFajir #StandProud
fc653106a4341535dd0edd26e776dc35

MeenaFajir

ದ್ವೇಷವೆಂಬ ಕತ್ತಲೆ ಸರಿದು
ಪ್ರೀತಿಯೆಂಬ ಬೆಳಕು
ನಮ್ಮ ನಿಮ್ಮೆಲ್ಲರ ಮನಗಳನ್ನು ತುಂಬಲಿ
ಬದುಕಿನಲ್ಲಿ ಸುಖ ಶಾಂತಿ, ಆಯುರಾರೋಗ್ಯ ಮತ್ತು ಸಮೃಧ್ಧಿಯು ಯಾವಾಗಲೂ ಇರಲಿ
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

©MeenaFajir
  #Diwali 
#ದೀಪಾವಳಿ 
#ದೀಪಗಳ_ಹಬ್ಬ 
#ದೀಪಾವಳಿಯ_ಶುಭಾಶಯಗಳು

#Diwali #ದೀಪಾವಳಿ #ದೀಪಗಳ_ಹಬ್ಬ #ದೀಪಾವಳಿಯ_ಶುಭಾಶಯಗಳು #ಆಲೋಚನೆಗಳು

27 Views

fc653106a4341535dd0edd26e776dc35

MeenaFajir

ಒಳ್ಳೆಯ ಉದ್ದೇಶವಿಟ್ಟು ಕೊಂಡು
ಸತ್ಕಾರ‌್ಯ ಮಾಡುವವರಿಗೇನೇ 
ಕಷ್ಟಕಾಲದಲ್ಲಿ ಯಾರೂ ನೆರವಾಗುವುದಿಲ್ಲ
ಇನ್ನು ದುರುದ್ದೇಶಕ್ಕಾಗಿ ಸ್ವಾರ್ಥಕ್ಕಾಗಿ 
ಕೆಲಸ ಮಾಡುವವರಿಗೆ
ಖಂಡಿತವಾಗಿಯೂ ಗೆಳೆಯರೂ ಕೂಡಾ ಅಪರಿಚಿತರೇ

©MeenaFajir
  #alone
fc653106a4341535dd0edd26e776dc35

MeenaFajir

You never realise your strength 
until you weep & wipe your own tears and get ready for the new day

©MeenaFajir
  #Women
fc653106a4341535dd0edd26e776dc35

MeenaFajir

ಕೆಲವೊಮ್ಮೆ ರಕ್ತ ಸಂಬಂಧಗಳಿಗಿಂತ
ಸ್ನೇಹ ಸಂಬಂಧಗಳೇ ನಮ್ಮ ಕಷ್ಟಕಾಲದಲ್ಲಿ
ಸ್ಪಂದಿಸುತ್ತವೆ

©MeenaFajir
  #sunflower 
#good_morning
fc653106a4341535dd0edd26e776dc35

MeenaFajir

ನೇರವಾಗಿ ಮಾತನಾಡುವವರನ್ನು ಹೆಚ್ಚಾಗಿ ಯಾರೂ ಇಷ್ಟ ಪಡುವುದಿಲ್ಲ
ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ 
ಇಲ್ಲಸಲ್ಲದ ಆರೋಪ ಮಾಡುವವರೇ ಜಾಸ್ತಿ
ಅವರಿಗೆ ಮಾತನಾಡುವ ಅಭ್ಯಾಸವಾದರೆ
ನಮಗೆ ಕೇಳಿ ಅಭ್ಯಾಸ ಆಗಿದೆ

©MeenaFajir
  #SunSet
fc653106a4341535dd0edd26e776dc35

MeenaFajir

ಮಣಿಪುರಾಂತ್ ಘಡ್ಲೆಲೆಂ
ಸಗ್ಳ್ಯಾನಿಂ ಘಡ್ತೆಲೆಂ
ಜರ್ ತರ್ ಆಮಿ ಆಮ್ಚ್ಯಾ ಮೌನ್ ವ್ರತಾ ಥಾವ್ನ್ ಭಾಯ್ರ್ ಯೇನಾಂವ್ ಜಾಲ್ಯಾರ್

©MeenaFajir #justiceformanipur
fc653106a4341535dd0edd26e776dc35

MeenaFajir

ಸತ್ಯಕ್ಕಿಂತ ಸುಳ್ಳನ್ನೇ ಸುಲಭವಾಗಿ ನಂಬುವ ಜನರ ಮುಂದೆ
ಸತ್ಯವನ್ನು ಸಾಬೀತು ಪಡಿಸಲು ವ್ಯರ್ಥ ಚರ್ಚೆ ಅನಗತ್ಯ
ಸುಳ್ಳಿನ ಅವಧಿ ಸ್ವಲ್ಪ ದಿನ ಮಾತ್ರ
ಕೊನೆಗೂ ಸತ್ಯವೇ ಜಯಿಸುವುದು

©MeenaFajir #chai 
#good_morning
loader
Home
Explore
Events
Notification
Profile