Nojoto: Largest Storytelling Platform

ದಿನ ನೋಡಿ ನೋಡಿ ಸಾಕಾಯ್ತು ನಿನ್ನ ಆಟ ಹೇಳಿಕೊಟ್ಟಿ ಕಣ್ಣು ಕ

ದಿನ ನೋಡಿ ನೋಡಿ ಸಾಕಾಯ್ತು ನಿನ್ನ ಆಟ
ಹೇಳಿಕೊಟ್ಟಿ ಕಣ್ಣು ಕಣ್ಣು ಸೇರಿಸುವ ಪಾಠ
ಏನು ಮಾಡಿದೆ ನೀನು ನನಗೆ ಮಾಟ
ಸೇರುತ್ತಿಲ್ಲ ಒಂದೊತ್ತಿನ ಊಟ
ಮಾಡಿ ಹೋಗಬೇಡ ನೀನು ಟಾಟಾ
ನಾನು ಬದುಕೋದೆ ಡೌಟು #yqmamathamarichike #yqjogi #yqjogikannada #yqjogi_love #ಕವಿಪ್ರೇಮಿ #ಮರೀಚಿಕೆ  #YourQuoteAndMine
Collaborating with Mamatha Marichike