ಜಗವೇ ಒಂದು ತೆರೆದಿಟ್ಟ ಪುಸ್ತಕ ಅದರೊಳಗೆ ಬೆರೆತು ಹೋಗಿದೆ ನನ್ನ ಮಸ್ತಕ......!! ಆಗದಿರಲಿ ಮತ್ತಾವುದರ ಖಾಲಿ ಹಸ್ತಕ್ಷೇಪವು ನಾ ಬರೆಯದ ಖಾಲಿ ಪುಟಗಳು ಬಯಸಿವೆ ನಿನ್ನದೇ ಹಸ್ತಾಕ್ಷರವ.....!! #bmdiary2 🎀Collab with Buddy Mantra and decorate this bg with beautiful words.😍 🎀Use hashtag #buddymantra for us to discover your writings. #yqbaba #collab #poetry #yqdidi #yqbuddymantrap #YourQuoteAndMine Collaborating with Buddy Mantra