Nojoto: Largest Storytelling Platform

ಬಣ್ಣ ಬದಲಿಸಲಿಲ್ಲ ಬಣ್ಣದ ಮಾತುನಾಡಲಿಲ್ಲ ಹೊಂಬಣ್ಣದಿ ನೀ ರಂ

ಬಣ್ಣ ಬದಲಿಸಲಿಲ್ಲ
ಬಣ್ಣದ ಮಾತುನಾಡಲಿಲ್ಲ
ಹೊಂಬಣ್ಣದಿ ನೀ
ರಂಗೇರಿದೆಯಲ್ಲ
ಚಿತ್ತಾರದ ನಗು ತಂದೆಯಲ್ಲ
ಹೃದಯದೊಳು ಒಲ್ವ ಚುಕ್ಕಿ
ಇಟ್ಟು ಗೇಲಿ ಮಾಡದೇ
ನೀ ರಂಗೋಲಿಯಾದೆಯಲ್ಲ
ನೀನಿಟ್ಟ ಚುಕ್ಕಿಯಲ್ಲಿ
ಲತೆಯಂತೆ ಹಬ್ಬಿ
ಬದುಕಿಗೊಂದು
ಬಣ್ಣ ನಾನಾಗುವೆನಲ್ಲ.
ನಿನ್ನ ಹೃದಯಂಗಳದಲ್ಲಿ #shivushiku 
ಅವಳೆಂದರೆ ಹಾಗೆ  #sಏನೋಹೇಳ್ಬೇಕು #yqjogi #yqkannada  #yqjogi_kannada ಬರಹಕ್ಕೆ ಪ್ರೇರಣೆ Daksha...  🙏🙏thq #YourQuoteAndMine
Collaborating with shivu shiku
ಬಣ್ಣ ಬದಲಿಸಲಿಲ್ಲ
ಬಣ್ಣದ ಮಾತುನಾಡಲಿಲ್ಲ
ಹೊಂಬಣ್ಣದಿ ನೀ
ರಂಗೇರಿದೆಯಲ್ಲ
ಚಿತ್ತಾರದ ನಗು ತಂದೆಯಲ್ಲ
ಹೃದಯದೊಳು ಒಲ್ವ ಚುಕ್ಕಿ
ಇಟ್ಟು ಗೇಲಿ ಮಾಡದೇ
ನೀ ರಂಗೋಲಿಯಾದೆಯಲ್ಲ
ನೀನಿಟ್ಟ ಚುಕ್ಕಿಯಲ್ಲಿ
ಲತೆಯಂತೆ ಹಬ್ಬಿ
ಬದುಕಿಗೊಂದು
ಬಣ್ಣ ನಾನಾಗುವೆನಲ್ಲ.
ನಿನ್ನ ಹೃದಯಂಗಳದಲ್ಲಿ #shivushiku 
ಅವಳೆಂದರೆ ಹಾಗೆ  #sಏನೋಹೇಳ್ಬೇಕು #yqjogi #yqkannada  #yqjogi_kannada ಬರಹಕ್ಕೆ ಪ್ರೇರಣೆ Daksha...  🙏🙏thq #YourQuoteAndMine
Collaborating with shivu shiku