Nojoto: Largest Storytelling Platform

ನನ್ನೆದೆಯ ಮೇಲೆ ಅಣಿಮುತ್ತು ಸಿಹಿ ಸಿಹಿ ಮುತ್ತು ನೀ ಕೊಟ್ಟ

ನನ್ನೆದೆಯ ಮೇಲೆ ಅಣಿಮುತ್ತು
ಸಿಹಿ ಸಿಹಿ ಮುತ್ತು
ನೀ ಕೊಟ್ಟ ಆ ಹೊತ್ತು
ಮನದ ಕದವ ತಟ್ಟಿತಿವತ್ತು
ನಿನ್ನ ಹೃದಯದಿ ಸ್ವಾತಿ ಮುತ್ತು
ಆಗಬೇಕೆಂಬುದೇ ನನ್ನ ಇಚ್ಛೆ ಈ ಹೊತ್ತು
ಕಣ್ಣೋಟವ ಬೆರೆಸಿದೆ ಆವತ್ತು
ಸಣ್ಣ ದನಿಯಲಿ ಹೃದಯ ಹಾಡಿತ್ತು
ಎದೆಯೊಳಗೆ ಮುತ್ತಿನ‌ ಸಮರ
ಕೂಡಿಸಿಡಲೇ??
ಪೋಣಿಸಿಡಲೇ?? ಎಂದಿತ್ತು.... ವಿಶೇಷ ಸೂಚನೆ: ಮುತ್ತು ಸಿಕ್ಕವರು ಬರೆಯಿರಿ ಹಾಗೂ ಸಿಗದವರು ಕಲ್ಪಿಸಿಕೊಂಡು ಸಹ ಬರೆಯಬಹುದು. 😁

#ಮುತ್ತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi