Nojoto: Largest Storytelling Platform

ಜಗವಿಮೋಚಕ - ೨೦೫ ================== ಜೀವನ ಎಷ್ಟು ಕ್ಷಣಿ

ಜಗವಿಮೋಚಕ - ೨೦೫
==================
ಜೀವನ ಎಷ್ಟು ಕ್ಷಣಿಕವೂ
ಕೆಲವೇ ಕೆಲವು ಕ್ಷಣಗಳಲ್ಲಿ
ಸಂತಸ ಸಡಗರ ಸಂಭ್ರಮ
ಮರುಕ್ಷಣವೇ ಸಂಕಟದಿ
ನರಳಿ ಮರುಗಿ ನಲಿವು
ಈ ಕ್ಷಣಗಳೇ ಜೀವನದ
ಹಾದಿಗೆ ಪೂರಕವೂ
ಮರೆತರೆ ಬದುಕು 
ತಿರುಗಿ ಬೀದಿಗೆ
ಮಾರಕವೂ.. ಜಗವಿಮೋಚಕ - ೨೦೫
#ದಿವಾಕರ್ #ಜಗವಿಮೋಚಕ #ಬದುಕು #ಸಂತಸ #ಕನ್ನಡ #yqjogi #yqmandya #yqthoughts
ಜಗವಿಮೋಚಕ - ೨೦೫
==================
ಜೀವನ ಎಷ್ಟು ಕ್ಷಣಿಕವೂ
ಕೆಲವೇ ಕೆಲವು ಕ್ಷಣಗಳಲ್ಲಿ
ಸಂತಸ ಸಡಗರ ಸಂಭ್ರಮ
ಮರುಕ್ಷಣವೇ ಸಂಕಟದಿ
ನರಳಿ ಮರುಗಿ ನಲಿವು
ಈ ಕ್ಷಣಗಳೇ ಜೀವನದ
ಹಾದಿಗೆ ಪೂರಕವೂ
ಮರೆತರೆ ಬದುಕು 
ತಿರುಗಿ ಬೀದಿಗೆ
ಮಾರಕವೂ.. ಜಗವಿಮೋಚಕ - ೨೦೫
#ದಿವಾಕರ್ #ಜಗವಿಮೋಚಕ #ಬದುಕು #ಸಂತಸ #ಕನ್ನಡ #yqjogi #yqmandya #yqthoughts
divakard3020

DIVAKAR D

New Creator