Nojoto: Largest Storytelling Platform

ಈ ಮನಸ್ಸೆಂಬ ತಿಳಿನೀರ ಶಾಂತ ಸರೋವರದಲ್ಲಿ ಪ್ರೀತಿ ಎಂಬ ಒಂದು

ಈ ಮನಸ್ಸೆಂಬ ತಿಳಿನೀರ ಶಾಂತ ಸರೋವರದಲ್ಲಿ
ಪ್ರೀತಿ ಎಂಬ ಒಂದು ಕಲ್ಲು ಬಿದ್ದರಾಯಿತಲ್ಲಿ
ಸರುಳಿಯಾಗಿ ಸುತ್ತಿ ಬರೋ ನೆನಪುಗಳು
ಎದೆಯ ಒಡೆದು ಹಾಕೋ ತರಂಗಗಳು
ಹೊತ್ತೊತ್ತು ತರುವ ಬಣ್ಣದ ಕನಸುಗಳು
ಜೊತೆ ಇರದೆ ಜಗವ ಮರೆಸೋ ತುಂಟಾಟಗಳು
ಒಲವಿಗಾಗಿ ಕ್ಷಣಕ್ಷಣವೂ ಹಂಬಲಿಸೋ ಗಳಿಗೆಗಳು
ಎಲ್ಲವನ್ನೂ ಮತ್ತೆ ಮತ್ತೆ ಮರಳಿ ಕೊಡುವ ಸಾಧನ
ಅದು ಪ್ರೀತಿಸೋ ಪ್ರೀತಿಯ ಕಣ್ಣರಿಯದ ವಿಧಾನ
ಹೃದಯದಿ ನುಸುಳಿ ಬರುವ ಆಲಿಂಗನದ ಆಲಾಪನಾ
ಅದ ನೆನೆದು ನನ್ನೊಳಗೆ ಒಮ್ಮೊಮ್ಮೆ ನಗುವೆ ನಾ.....!! A suitable picture for this quote is suggested and clicked by ಅಜ್ಞಾತವಾಸಿ
#ವೆಂಚಿರಾ ಥ್ಯಾಂಕ್ಯೂ 👍
#krantadarshikanti
ಈ ಮನಸ್ಸೆಂಬ ತಿಳಿನೀರ ಶಾಂತ ಸರೋವರದಲ್ಲಿ
ಪ್ರೀತಿ ಎಂಬ ಒಂದು ಕಲ್ಲು ಬಿದ್ದರಾಯಿತಲ್ಲಿ
ಸರುಳಿಯಾಗಿ ಸುತ್ತಿ ಬರೋ ನೆನಪುಗಳು
ಎದೆಯ ಒಡೆದು ಹಾಕೋ ತರಂಗಗಳು
ಹೊತ್ತೊತ್ತು ತರುವ ಬಣ್ಣದ ಕನಸುಗಳು
ಜೊತೆ ಇರದೆ ಜಗವ ಮರೆಸೋ ತುಂಟಾಟಗಳು
ಒಲವಿಗಾಗಿ ಕ್ಷಣಕ್ಷಣವೂ ಹಂಬಲಿಸೋ ಗಳಿಗೆಗಳು
ಎಲ್ಲವನ್ನೂ ಮತ್ತೆ ಮತ್ತೆ ಮರಳಿ ಕೊಡುವ ಸಾಧನ
ಅದು ಪ್ರೀತಿಸೋ ಪ್ರೀತಿಯ ಕಣ್ಣರಿಯದ ವಿಧಾನ
ಹೃದಯದಿ ನುಸುಳಿ ಬರುವ ಆಲಿಂಗನದ ಆಲಾಪನಾ
ಅದ ನೆನೆದು ನನ್ನೊಳಗೆ ಒಮ್ಮೊಮ್ಮೆ ನಗುವೆ ನಾ.....!! A suitable picture for this quote is suggested and clicked by ಅಜ್ಞಾತವಾಸಿ
#ವೆಂಚಿರಾ ಥ್ಯಾಂಕ್ಯೂ 👍
#krantadarshikanti