Nojoto: Largest Storytelling Platform

ಕಣ್ಣುಗಳೇಕೋ ಎಳೆಯುತಿವೆ ನಿದಿರೆಗೆ ಕಣ್ಣೆವೆಯ ಛಾವಣಿ ಬಿದ್ದ

ಕಣ್ಣುಗಳೇಕೋ ಎಳೆಯುತಿವೆ ನಿದಿರೆಗೆ
ಕಣ್ಣೆವೆಯ ಛಾವಣಿ ಬಿದ್ದು ಅದಾಗಲೇ
ಕನಸುಗಳ ಲೋಕದಲ್ಲಿರುವ 
ನನ್ನೆಲ್ಲ ಕನ್ನಡದ ಮನಸುಗಳಿಗೆ
ಸಿಹಿರಾತ್ರಿ..ಶುಭರಾತ್ರಿ..🙏 #yqjogi_kannada #nidra #kanasu #yqquotes #yqthoughts #yqkavi
ಕಣ್ಣುಗಳೇಕೋ ಎಳೆಯುತಿವೆ ನಿದಿರೆಗೆ
ಕಣ್ಣೆವೆಯ ಛಾವಣಿ ಬಿದ್ದು ಅದಾಗಲೇ
ಕನಸುಗಳ ಲೋಕದಲ್ಲಿರುವ 
ನನ್ನೆಲ್ಲ ಕನ್ನಡದ ಮನಸುಗಳಿಗೆ
ಸಿಹಿರಾತ್ರಿ..ಶುಭರಾತ್ರಿ..🙏 #yqjogi_kannada #nidra #kanasu #yqquotes #yqthoughts #yqkavi