ಜೀವನದಲ್ಲಿ ಕಷ್ಟ ಇರಬೇಕು, ಜೀವನಾನೆ ಕಷ್ಟ ಆಗಬಾರದು. ಬದುಕಿನಲ್ಲಿ ನೋವುಗಳು ಇರಬೇಕು, ನೋವೇ ಬದುಕಾಗಬಾರದು. ಜೀವನದಲ್ಲಿ ಮೋಜು-ಮಸ್ತಿ ಇರಬೇಕು ಮೋಜು- ಮಸ್ತಿನೇ ಜೀವನ ಆಗಬಾರದು. #ನಾಗರಾಜ್ #nagarajpoojar #yqjogi_kannada #ಜೀವನದಲ್ಲಿ #yqbaba #ಕನ್ನಡ_ಬರಹಗಳು