Nojoto: Largest Storytelling Platform

ಜೀವನದಲ್ಲಿ ಕಷ್ಟ ಇರಬೇಕು, ಜೀವನಾನೆ ಕಷ್ಟ ಆಗಬಾರದು. ಬದುಕ

ಜೀವನದಲ್ಲಿ ಕಷ್ಟ ಇರಬೇಕು,
ಜೀವನಾನೆ ಕಷ್ಟ ಆಗಬಾರದು.

ಬದುಕಿನಲ್ಲಿ ನೋವುಗಳು ಇರಬೇಕು,
ನೋವೇ ಬದುಕಾಗಬಾರದು.

ಜೀವನದಲ್ಲಿ ಮೋಜು-ಮಸ್ತಿ ಇರಬೇಕು 
ಮೋಜು- ಮಸ್ತಿನೇ ಜೀವನ ಆಗಬಾರದು.

 #ನಾಗರಾಜ್ 
#nagarajpoojar 
#yqjogi_kannada 
#ಜೀವನದಲ್ಲಿ 
#yqbaba 
#ಕನ್ನಡ_ಬರಹಗಳು
ಜೀವನದಲ್ಲಿ ಕಷ್ಟ ಇರಬೇಕು,
ಜೀವನಾನೆ ಕಷ್ಟ ಆಗಬಾರದು.

ಬದುಕಿನಲ್ಲಿ ನೋವುಗಳು ಇರಬೇಕು,
ನೋವೇ ಬದುಕಾಗಬಾರದು.

ಜೀವನದಲ್ಲಿ ಮೋಜು-ಮಸ್ತಿ ಇರಬೇಕು 
ಮೋಜು- ಮಸ್ತಿನೇ ಜೀವನ ಆಗಬಾರದು.

 #ನಾಗರಾಜ್ 
#nagarajpoojar 
#yqjogi_kannada 
#ಜೀವನದಲ್ಲಿ 
#yqbaba 
#ಕನ್ನಡ_ಬರಹಗಳು