Nojoto: Largest Storytelling Platform

ಕಿವಿ ರೇಗಿದ್ದಾಳೆ ನನ್ನವಳು ನನ್ನಲ್ಲಿ; ಹೇಳಿದ್ದಾಳೆ, ಸೋತ

ಕಿವಿ

ರೇಗಿದ್ದಾಳೆ ನನ್ನವಳು ನನ್ನಲ್ಲಿ;
ಹೇಳಿದ್ದಾಳೆ, ಸೋತೆ ಮದುವೆಯಾಗಿ
ನಿಮ್ಮಂಥ ಕವಿಯನ್ನು.
ಸಾಲದ್ದಕ್ಕೆ ಹಿಂಡಿದ್ದಾಳೆ ಕಿವಿಯನ್ನು..! #ಹನಿಹನಿಇಬ್ಬನಿ #ಕಿವಿ
ಕಿವಿ

ರೇಗಿದ್ದಾಳೆ ನನ್ನವಳು ನನ್ನಲ್ಲಿ;
ಹೇಳಿದ್ದಾಳೆ, ಸೋತೆ ಮದುವೆಯಾಗಿ
ನಿಮ್ಮಂಥ ಕವಿಯನ್ನು.
ಸಾಲದ್ದಕ್ಕೆ ಹಿಂಡಿದ್ದಾಳೆ ಕಿವಿಯನ್ನು..! #ಹನಿಹನಿಇಬ್ಬನಿ #ಕಿವಿ
harishnayak4352

Harish Nayak

New Creator

#ಹನಿಹನಿಇಬ್ಬನಿ #ಕಿವಿ