Nojoto: Largest Storytelling Platform

ಮನಸ್ಸು ಮೌನವಾಗಿದೆ ಭಾವನೆ ಖಾಲಿಯಾಗಿದೆ...! ಕಣ್ಣು ಒದ್ದೆ

ಮನಸ್ಸು ಮೌನವಾಗಿದೆ
ಭಾವನೆ ಖಾಲಿಯಾಗಿದೆ...!

ಕಣ್ಣು ಒದ್ದೆಯಾಗಿದೆ
ಪ್ರೀತಿ ಕಾಣದಾಗಿದೆ...!

ಹಳೆನೆನಪು ಕಾಡುತಲಿದೆ
ಕಾರ್ಮೋಡದಂತೆ ಗುಡುಗುತಲಿದೆ...!

ಕಾಣದ ನೋವಿನ ಅರಿವಾಗುತಲಿದೆ
ಇದ್ದರು ಸತ್ತಂತೆ ಭಾಸವಾಗುತಲಿದೆ...!☹️! #ಮೌನದಮಾತುಗೀತಾ 
#yqjogi 
#yqkannadaquotes 
#preethi  #mouna
ಮನಸ್ಸು ಮೌನವಾಗಿದೆ
ಭಾವನೆ ಖಾಲಿಯಾಗಿದೆ...!

ಕಣ್ಣು ಒದ್ದೆಯಾಗಿದೆ
ಪ್ರೀತಿ ಕಾಣದಾಗಿದೆ...!

ಹಳೆನೆನಪು ಕಾಡುತಲಿದೆ
ಕಾರ್ಮೋಡದಂತೆ ಗುಡುಗುತಲಿದೆ...!

ಕಾಣದ ನೋವಿನ ಅರಿವಾಗುತಲಿದೆ
ಇದ್ದರು ಸತ್ತಂತೆ ಭಾಸವಾಗುತಲಿದೆ...!☹️! #ಮೌನದಮಾತುಗೀತಾ 
#yqjogi 
#yqkannadaquotes 
#preethi  #mouna