White ಹತ್ತು ಬಾವಿಗಳು ಒಂದು ಕೊಳಕ್ಕೆ ಸಮ, ಹತ್ತು ಕೊಳಗಳು ಒಂದು ಕೆರೆಗೆ ಸಮ, ಒಬ್ಬ ಮಗನನ್ನು ಪಡೆದವನು ಹತ್ತು ಕೆರೆಗಳನ್ನು ಕಟ್ಟಿಸಿದಷ್ಟು ಪುಣ್ಯ ಪಡೆದರೇ... ಒಂದು ಮರವನ್ನು ಬೆಳೆಸಿದರೆ ಹತ್ತು ಜನ ಮಕ್ಕಳನ್ನು ಪೋಷಿಸಿದ ಪುಣ್ಯ ಲಭಿಸುತ್ತದೆ . * ©ꪑ᥇ʝ