ಒಂದು ಎರಡು ಕೊರೋನಾ ಹರಡಿತ್ತು; ಮೂರು ನಾಲ್ಕು ಮನುಜನಿಗೆ ಮೂಗು ದಾರ ತೊಡಿಸಿತ್ತು ; ಐದು ಆರು ನಾನೇ ಮೇಲೆಂಬ ಅಹಂಕಾರ ಮುರಿದಿತ್ತು ; ಏಳು ಎಂಟು ಅವರಿವರು ಎಲ್ಲರೂ ಒಂದೇ ಎನ್ನಿಸಿತ್ತು ; ಒಂಬತ್ತು ಹತ್ತು ಇರುವುದೆಲ್ಲವ ಹಂಚಿ ತಿನ್ನುವ ಬುದ್ದಿ ಕಲಿಸಿತ್ತು ; ಇಲ್ಲಿಗೆ ಕೊರೋನಾ ಆಟವು ಮುಗಿದಿತ್ತು ; ಮನುಜನಿಗೆ ಮತ್ತೆ ಚಿಗುರುವ ಆಸೆ ತಂದಿತ್ತು..!!! ಒಂದರಿಂದ ಹತ್ತು ಅಂಕಿ ಬಳಸಿ ಅಶುಕವನ #ಕೊರೋನಾ 👈👈🤩🤩 #yqjogi #yqkannada #vijaykumarvm #ವಿಬೆಣ್ಣೆ #ದಿವಾಕರ್ #yqdvkrd_dots #YourQuoteAndMine Collaborating with ವಿ ಜ ಯ್